Viral video: ಪಾಕಿಸ್ತಾನದಲ್ಲಿ ಯುವತಿಯ ತಲೆಗೆ CCTV ಫಿಕ್ಸ್ ಮಾಡಿದ ಪೋಷಕರು! (ವಿಡಿಯೋ ವೈರಲ್)
ಪಾಕಿಸ್ತಾನ: ಪಾಕ್ ಭಯೋತ್ಪಾದನೆ ಮತ್ತು ಕೆಲವೊಮ್ಮೆ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಸುದ್ದಿಯಾಗುವುದು ಸಹಜ. ಆದರೆ ಈ ಬಾರಿ ಬೇರೆಯದೇ ಕಾರಣಕ್ಕೆ ಸದ್ದು ಮಾಡುತ್ತಿದೆ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada ಈಗ ವಿಚಿತ್ರ ವೀಡಿಯೊ ಒಂದು ಹರಿದಾಡುತ್ತಿದೆ. ಆ ಕಾರಣಕ್ಕೆ ಸುದ್ದಿಯಾಗಿದೆ. ಇದರಲ್ಲಿ, ಪಾಕಿಸ್ತಾನದ ಹುಡುಗಿಯೊಬ್ಬಳು
Read More