ಹಾಡಹಗಲೇ ಮೊಬೈಲ್ ಅಂಗಡಿ ಕಳ್ಳತನ

ಹಾಡಹಗಲೇ ಮೊಬೈಲ್ ಅಂಗಡಿ ಕಳ್ಳತನ

ಮುದ್ದೇಬಿಹಾಳ : ಹೋಳಿ ಆಚರಣೆಯ ಸಂದರ್ಭದಲ್ಲಿ ಹಾಡಹಗಲೇ ನಡು ಮದ್ಯಾಹ್ನ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ. ಪಟ್ಟಣದ ದನದ ದವಾಖಾನೆ ಎದುರಿಗೆ ಇರುವ ಆರ್ಯವರ್ಧನ ಮೊಬೈಲ್ ಶಾಪ್‌ನಲ್ಲಿ ಈ

Read More
ಐಬಿ ತಾಂಡದಲ್ಲಿ ಸಂಭ್ರಮದದಿಂದ ಹೋಳಿ ಆಚರಣೆ

ಐಬಿ ತಾಂಡದಲ್ಲಿ ಸಂಭ್ರಮದದಿಂದ ಹೋಳಿ ಆಚರಣೆ

ಐಬಿ ತಾಂಡದಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಯುವಕರು, ವೃದ್ದರು, ಮಕ್ಕಳು ಹೋಳಿಯಲ್ಲಿ ಮಿಂದೇಳುತ್ತಿದ್ದಾರೆ. ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದಲೇ ಹೋಳಿ ಆಚರಣೆ

Read More
ಕೆಟ್ಟದನ್ನು ಸುಟ್ಟು ಒಳ್ಳೆಯದನ್ನು ಬಯಸುವುದೇ ಹೋಳಿ: ಎನ್ ಎಸ್ ಉದ್ದಣ್ಣವರ

ಕೆಟ್ಟದನ್ನು ಸುಟ್ಟು ಒಳ್ಳೆಯದನ್ನು ಬಯಸುವುದೇ ಹೋಳಿ: ಎನ್ ಎಸ್ ಉದ್ದಣ್ಣವರ

ಕುಳಗೇರಿ ಕ್ರಾಸ್ : ಸ್ಥಳೀಯವಾಗಿ ಇಂದು ಬಣ್ಣ ಬಣ್ಣದ ಹೋಳಿ ಹಬ್ಬದ ನಿಮಿತ್ತ ಕೆಟ್ಟದ್ದನ್ನು ಸುಟ್ಟು ಎಲ್ಲರೂ ಒಳ್ಳೇದನ್ನು ಮಾಡುವ ಮತ್ತು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚುವುದರ ಮೂಲಕ ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದಕಬೇಕು ಎಂದು Pkps ಅಧ್ಯಕ್ಷರು ತಳಕವಾಡ ಶ್ರೀ N S ಉದ್ದಣ್ಣವರ ಮಾತನಾಡಿದರು.ಪ್ರಾಥಮಿಕ ಶಾಲಾ

Read More