ರಾಜಕೀಯಕ್ಕಾಗಿ ಇಫ್ತಾರ್ ಕೂಟ ಮಾಡುತ್ತಿಲ್ಲ- ಸಿ.ಬಿ.ಅಸ್ಕಿ
ನಾಲತವಾಡ : ನಾನು ಕಳೆದ ಹಲವು ವರ್ಷದಿಂದ ನಮ್ಮ ಫೌಂಡೇಶನ್‌ದಿಂದ ಇಫ್ತಾರ್ ಕೂಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಈ ಸೇವೆ ಯಾವುದೇ ರಾಜಕೀಯಕ್ಕಾಗಿ ಅಲ್ಲ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ. ಬಿ. ಅಸ್ಕಿ ಹೇಳಿದರು. ನಾಲತವಾಡದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ
Read More