ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದಲ್ಲಿ ಗುರು ವಂದನಾ ಕಾರ್ಯಕ್ರಮ
ಕೊಡೇಕಲ್: ಶ್ರೀ ಗುರು ವಿರಕ್ತಮಹಾಮಠದಲ್ಲಿ ಗುರು ಪೌರ್ಣಿಮಾ ನಿಮಿತ್ತವಾಗಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರು ಶ್ರದ್ದೆಯೇ ಬದುಕಿನ ಗುರುತ್ವಾಕರ್ಷಣೆ ಶಕ್ತಿ: ಶಿವಕುಮಾರ ಶ್ರೀ ಮಾನವೀಯ ವ್ಯಕ್ತಿತ್ವದಲ್ಲಿ ಸಮಾಜ ಸೇವೆ, ಗುರುಸೇವೆ, ಭಗವದ್ ಸೇವೆ ಹೀಗೆ ಸೇವಾ ಮುಖಗಳಲ್ಲಿ ಸೇವಾ ನಿಷ್ಟತೆಯೇ ಆಧ್ಯಾತ್ಮಿಕ ಪರಂಪರೆಯ ಗುರು ಸೇವಾ, ಗುರು ವಂದನಾ
Read More