ಮುದ್ದೇಬಿಹಾಳ : ಬೈಕ್ ಅಪಘಾತ ಸವಾರ ಸಾವು
ಮುದ್ದೇಬಿಹಾಳ : ಪಟ್ಟಣದಿಂದ ಬಿದರಕುಂದಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ರಸ್ತೆ ಪಕ್ಕದ ಸಿಮೇಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ನಡೆದಿದೆ. ಸಾವನ್ನಪ್ಪಿದ ಸವಾರರನ್ನು ಬಿದರಕುಂದಿ ಗ್ರಾಮದ ಆಕಾಶ
Read More