ಪುರಾಣ,ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ
ಮುದ್ದೇಬಿಹಾಳ : ಪುರಾಣ,ಪ್ರವಚನಗಳು ನಮ್ಮ ಬದುಕಿಗೆ ನೆಮ್ಮದಿಯ ಭಾವವನ್ನು ನೀಡುತ್ತವೆ ಎಂದು ತಾಳಿಕೋಟಿ-ಮುದ್ದೇಬಿಹಾಳ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು. ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಿರುವ ಸಜ್ಜಲಗುಡ್ಡದ ಶರಣಮ್ಮನವರ ಪುರಾಣ ಕಾರ್ಯಕ್ರಮದಲ್ಲಿ ತೊಟ್ಟಿಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮದುವೆಗಳನ್ನು ಹಣ ನೋಡಿ ಮಾಡಬೇಡಿ.ನಿಮ್ಮ ಮಕ್ಕಳು ಎಲ್ಲಿ ಒಳ್ಳೆಯ ಬದುಕು
Read More