ನೆರಬೆಂಚಿಯಲ್ಲಿ ಎಚ್ಚರಸ್ವಾಮಿ ಜಾತ್ರೆ: ನಾಟಕಗಳು ಸಮಾಜದ ಪ್ರತಿಬಿಂಬಗಳು-ಕಾಶೀಬಾಯಿ ರಾಂಪೂರ
ಮುದ್ದೇಬಿಹಾಳ : ಸಮಾಜದಲ್ಲಿ ನಡೆಯುವ ಘಟನೆಗಳನ್ನೇ ನಾಟಕಗಳು ಪ್ರತಿಬಿಂಬಿಸುತ್ತಿದ್ದು ಉತ್ತಮ ಸಂದೇಶಗಳನ್ನು ರಂಗಭೂಮಿ ಕಲೆ ಸಮಾಜಕ್ಕೆ ಪಸರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಹೇಳಿದರು. ಸಮೀಪದ ನೆರಬೆಂಚಿ ಗ್ರಾಮದ ಎಚ್ಚರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಈಚೇಗೆ ಏರ್ಪಡಿಸಿದ್ದ ದುಡ್ಡು ದಾರಿ ಬಿಡಿಸಿತು ನಾಟಕ ಪ್ರದರ್ಶನಕ್ಕೆ
Read More