ಗಮನ ಸೆಳೆದ ಕುದುರೆ ಕುಣಿತ, ಡೊಳ್ಳಿನ ಮೇಳ : ಸಂಗೊಳ್ಳಿ ರಾಯಣ್ಣ ಮೂರ್ತಿ ಅದ್ದೂರಿ ಮೆರವಣಿಗೆ
ಮುದ್ದೇಬಿಹಾಳ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲು ಸಿದ್ಧಗೊಳಿಸಿರುವ ರಾಯಣ್ಣನವರ ಕಂಚಿನ ಪುತ್ಥಳಿಯನ್ನು ಪಟ್ಟಣದಲ್ಲಿ ಭಾನುವಾರ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎಲ್.ಬಿರಾದಾರ ಕಲ್ಯಾಣ ಮಂಟಪದಿಂದ ವಿವಿಧ ಊರುಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದವರು, ವಿಶೇಷವಾಗಿ ಕುದುರೆ ಕುಣಿತದ ತಂಡ ಅಲಂಕಾರಿಕ ಬೊಂಬೆಗಳು ಮೆರವಣಿಗೆಯ
Read More