Viral Video: ಹಾಡಹಗಲೇ ಸ್ಕೂಟರ್ ಕಳವು..!
ದೊಡ್ಡಬಳ್ಳಾಪುರ: ಮನೆ ಮಾಲೀಕರು ಒಳಗೆ ಇರುವಾಗಲೇ ಹಾಡ ಹಗಲಿನಲ್ಲೇ ಮುಸುಕುದಾರಿಯೊಬ್ಬ ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿರುವ ಪ್ರಕರಣ ಕುರುಬರಹಳ್ಳಿಯಲ್ಲಿ ಗುರುವಾರ ನಡೆದಿದೆ. ಕಳ್ಳನ ಚಲನವಲನ ಹಾಗೂ ಬೈಕ್ ಕಳವು ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಕೂಟರ್ ಮಾಲೀಕರು ಮನೆಯಲ್ಲಿ ಇರುವಾಗಲೇ ಯಾರಿಗೂ ತಿಳಯದಂತೆ
Read More