Viral: ಭಾರತಕ್ಕೆ ಅವಮಾನ ತೋರಿದ ಆರೋಪ.. ಮಧ್ಯರಾತ್ರಿ ಕ್ಯಾಬ್ ನಿಂದ ಹೊರದಬ್ಬಿದ ಉಬರ್ ಚಾಲಕ (ವೈರಲ್ ವಿಡಿಯೋ ನೋಡಿ)
ನವದೆಹಲಿ: ಭಾರತಕ್ಕೆ ಅಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಉಬರ್ ಚಾಲಕನೊಬ್ಬ ಪಾಕಿಸ್ತಾನಿ ಪ್ರಯಾಣಿಕ ಹಾಗೂ ಆತನ ಭಾರತೀಯ ಸ್ನೇಹಿತೆಯನ್ನು ತಡರಾತ್ರಿ ಕ್ಯಾಬ್‌ನಿಂದ ಹೊರದಬ್ಬಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಈ ಘಟನೆಯೂ ಆಗಸ್ಟ್ 10ರ ತಡರಾತ್ರಿ ನವದೆಹಲಿಯಲ್ಲಿ ನಡೆದಿದೆ. ಪಾಕಿಸ್ತಾನಿ
Read More