ಇಳಕಲ್: ನಗರಸಭೆಯ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ (ರಿ) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ತದನಂತರ ನಡೆದ ಅನ್ನ ಪ್ರಸಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾಮಾನ್ಯರಂತೆ ಪ್ರಸಾದ ಸೇವಿಸಿ ಗಮನ ಸೆಳೆದರು.
ಈ ವೇಳೆ ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ (ರಿ) ಅಧ್ಯಕ್ಷ ಮಂಜುನಾಥ್ ಕಟಗಿ, ಉಪಾಧ್ಯಕ್ಷ ರಾಘವೇಂದ್ರ ಪೇರಮಾಳ, ಕಾರ್ಯದರ್ಶಿ ಮಹಾಂತೇಶ್ ಜವಳಗೇರಿ, ಖಜಾಂಚಿ ಸಿದ್ದಣ್ಣ ಘಂಟಿ, ಸದಸ್ಯರಾಗಿರುವಂತ ಮಾಂತೇಶ್ ರಾಠೋಡ್, ಅಂಬಣ್ಣ ಚಲವಾದಿ, ಶಿವಪ್ಪ ಕುಂಬಾರ್, ಮಾರುತಿ ಕಿಡದೋರ್, ಬಸವರಾಜ್ ಕಮಗೋಳಿ, ಜಗದೀಶ್ ಬಲವಂತಪ್ಪನವರ್, ಅಂಬರೀಶ್ ಬಲವಂತಪ್ಪನವರ್, ಶಂಕರ್ ಪೂಜಾರ್. ಇನ್ನು ಹಲವಾರು ಭಕ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: Cylinder price: ಮತ್ತೆ ಸಿಲಿಂಡರ್ ಬೆಲೆ ಏರಿಕೆ
ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ ಸಲಹಾ ಸಮಿತಿ ಅಧ್ಯಕ್ಷರು ಬಸವಂತ ರಾವ್ ದೇಸಾಯಿ ಉಪಾಧ್ಯಕ್ಷರಾದ ಕೆ ಚೆನ್ನಪ್ಪ , ಕಾರ್ಯದರ್ಶಿ ಯುವರಾಜ್ ಚಲವಾದಿ, ಸದಸ್ಯರಾಗಿರುವಂತ ದೇವಪ್ಪ ಆಲೂರ್ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇಳಕಲ್ ನಗರಸಭೆ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಸತ್ಕಾರ pic.twitter.com/z5miUOhncV
— dcgkannada (@dcgkannada) September 1, 2024