ಮುಧೋಳ : ಕಂದಾಯ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಆಗಿರುವ ಜೆ.ಡಿ. ನಿಂಬಾಲ್ಕರ ಅವರನ್ನು ರಾಜ್ಯ ಪರಿಷತ್ ಸದಸ್ಯ ಬಸವರಾಜ ಮಠಪತಿ ಅವರು ಸನ್ಮಾನಿಸಿದರು.
ಈ ವೇಳೆ ಶಿರಸ್ತೇದಾರ್ ಆರ್.ಎ. ನಾಯ್ಕ. ಶಶಿಧರ ಬಿಳ್ಳೂರ್. ಲೋಕಾಪುರ್ ಗ್ರಾಮ ಆಡಳಿತ ಅಧಿಕಾರಿ ಪಿ. ಬಿ. ಶೇರಖಾನ, ಸುರೇಖಾ ಸಿಂದಗಿ. ಸುಮಾ ಹಜೆರಿ. ದಾನಮ್ಮ ಬೆಳಗಲಿ ಹಾಜರಿದ್ದರು.