ಮುದ್ದೇಬಿಹಾಳ : ತಾಲೂಕಿನ ಗುಡ್ನಾಳ ಗ್ರಾಮದ ವಸೀಮ್’ಬಾಬಾ ಮುದ್ದೇಬಿಹಾಳ (ಪಟೇಲ್) ಅವರು ವಿಜಯಪುರ ಜಿಲ್ಲೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಮೂಲತಃ ಗುಡ್ನಾಳ ಗ್ರಾಮದವರಾದ ವಾಸೀಮಬಾಬಾ ಮುದ್ದೇಬಿಹಾಳ ಅವರು ಹಾವೇರಿ,ಕಲ್ಬುರ್ಗಿ ಜಿಲ್ಲೆಯ RTO ಆಗಿ ಸೇವೆ ಸಲ್ಲಿಸಿ ವಿಜಯಪುರಕ್ಕೆ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿಲ್ಲೆಯ ಮಹತ್ವದ ಇಲಾಖೆಗೆ ಆಗಮಿಸಿದ ಪಟೇಲ್ ಅವರನ್ನು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ವಿಜಯಪುರ ವಿಭಾಗದ ಜಿಲ್ಲಾ ಅಧ್ಯಕ್ಷ ಎಂ.ಎಚ್.ಅಗರಖೇಡ, ಪ್ರಧಾನ ಕಾರ್ಯದರ್ಶಿ ಶಿವು ಬೈಚಬಾಳ, ಖಜಾಂಚಿ ಶಾಂತಯ್ಯ ಹಿರೇಮಠ, ಮುದ್ದೇಬಿಹಾಳ ಘಟಕ ತಾಲೂಕಾಧ್ಯಕ್ಷ ಸಾಹೇಬಪಟೇಲ್ ಬಿರಾದಾರ ಅವರು ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ: KS Eshwarappa: ರಾಜ್ಯ ಬಿಜೆಪಿ ಶುದ್ಧೀಕರಣ ಆಗಬೇಕು: ಕೆ.ಎಸ್.ಈಶ್ವರಪ್ಪ