ಡಿ.ಎಚ್.ಒ ಅಧಿಕಾರ ಸ್ವೀಕಾರ.. ಸನ್ಮಾನ
ಮುದ್ದೇಬಿಹಾಳ : ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ಸಂಪತಕುಮಾರ ಗುಣಾರಿ ಅವರನ್ನು ಮುದ್ದೇಬಿಹಾಳದ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada ಸದಸ್ಯರಾದ ಸೌರಭ ಧಾರವಾಡಕರ, ಅಮರ ಜಾಧವ, ಭೀಮನಗೌಡ ಟಕ್ಕಳಕಿ,
Read More