ಪುರಸಭೆ ಸಿಬ್ಬಂದಿ ನೇಮಕ ಅಕ್ರಮ, ನ್ಯಾಯಾಂಗ ನಿಂದನೆ ಆರೋಪ:ವರದಿ ಸಲ್ಲಿಸದಿದ್ದರೇ ಮುಖ್ಯಾಧಿಕಾರಿಯೇ ಹೊಣೆ-ಯೋಜನಾ ನಿರ್ದೇಶಕ ಎಚ್ಚರಿಕೆ

ಪುರಸಭೆ ಸಿಬ್ಬಂದಿ ನೇಮಕ ಅಕ್ರಮ, ನ್ಯಾಯಾಂಗ ನಿಂದನೆ ಆರೋಪ:ವರದಿ ಸಲ್ಲಿಸದಿದ್ದರೇ ಮುಖ್ಯಾಧಿಕಾರಿಯೇ ಹೊಣೆ-ಯೋಜನಾ ನಿರ್ದೇಶಕ ಎಚ್ಚರಿಕೆ

ಮುದ್ದೇಬಿಹಾಳ : ಪಟ್ಟಣದ ಪುರಸಭೆಯಲ್ಲಿ ಅನಧಿಕೃತವಾಗಿ ನೇಮಕಗೊಂಡಿರುವ ಮತ್ತು ಉಚ್ಛನ್ಯಾಯಾಲಯದ ಆದೇಶ ತಿರುಚಿ ನ್ಯಾಯಾಂಗ ನಿಂದನೆ ಮಾಡಿರುವ ಆರೋಪಗಳ ಕುರಿತಂತೆ ತ್ವರಿತವಾಗಿ ವರದಿ ಸಲ್ಲಿಸುವಂತೆ ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ ಎಂದು ಪುರಸಭೆ ಸದಸ್ಯ ಶಿವು ಶಿವಪೂರ ತಿಳಿಸಿದ್ದಾರೆ. ಈ ಕುರಿತು

Read More
ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ :ಕಾಯಿಲೆಗಳ ಬಗ್ಗೆ ಹೊಂದಿರುವ ಮೂಢನಂಬಿಕೆ ತೊರೆಯಿರಿ – ಡಾ. ಪರಶುರಾಮ ವಡ್ಡರ

ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ :ಕಾಯಿಲೆಗಳ ಬಗ್ಗೆ ಹೊಂದಿರುವ ಮೂಢನಂಬಿಕೆ ತೊರೆಯಿರಿ – ಡಾ. ಪರಶುರಾಮ ವಡ್ಡರ

ಮುದ್ದೇಬಿಹಾಳ : ಕಾಮಣಿ(ಕಾಮಾಲೆ) ರೋಗದ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಹೊಂದಿರುವ ಮೂಢನಂಬಿಕೆಯನ್ನು ಬಿಟ್ಟು ವೈದ್ಯಕೀಯ ಉಪಚಾರವನ್ನು ಪಡೆದುಕೊಂಡರೆ ರೋಗಪೀಡಿತ ಮಕ್ಕಳನ್ನು ಬೇಗನೇ ಆರೋಗ್ಯವಂತರನ್ನಾಗಿಸಲು ಸಾಧ್ಯವಿದೆ ಎಂದು ಚಿಕ್ಕಮಕ್ಕಳ ವೈದ್ಯ ಡಾ.ಪರಶುರಾಮ ವಡ್ಡರ ಹೇಳಿದರು. ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಮದರಿಯ ಚೈತ್ರಾ ಆರೋಗ್ಯ ಮತ್ತು

Read More
ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ಮುದ್ದೇಬಿಹಾಳ : ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಒ ಮುರಿಗೆಮ್ಮ ಪೀರಾಪುರ ಪಂಚಾಯತ್ ನಲ್ಲಿ ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಲು ಹೋದರೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡ ಸಂಗಪ್ಪ ಸುಲ್ತಾನಪೂರ, ಜಗದೀಶ ಪತ್ತಾರ ತಾಲ್ಲೂಕು ಪಂಚಾಯಿತಿ

Read More
ಎಸ್.ಪಿ ಮೇಲೆ ಗರಂ ಆದ ಸಿಎಂ!

ಎಸ್.ಪಿ ಮೇಲೆ ಗರಂ ಆದ ಸಿಎಂ!

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್​ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಗರಂ ಆದ ಪ್ರಸಂಗ ನಡೆದಿದೆ. ಸಿಎಂ ಭಾಷಣ ಮಾಡುತ್ತಿರುವಾಗ, ಸಮಾವೇಶದಲ್ಲಿ ಕೆಲ ಬಿಜೆಪಿಗರು, ಕಾಂಗ್ರೆಸ್ ​ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ

Read More
ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು : ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು : ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ

ದೆಹಲಿ: ಡೆಲ್ಲಿ ವಿರುದ್ಧ ಅರುಣ್ ಜೆಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ತಂಡ 6 ವಿಕೆಟ್ ಗಳ ಜಯ ಸಾಧಿಸಿದೆ. ತವರಿನಾಚೆ ನಡೆದ 6 ಪಂದ್ಯಗಳಲ್ಲೂ ಆರ್.ಸಿ.ಬಿ ಜಯ ದಾಖಲಿಸಿದೆ. ಒಟ್ಟು 7 ಪಂದ್ಯಗಳಲ್ಲಿ ಜಯ ಸಾಧಿಸಿದ ಆರ್.ಸಿ.ಬಿ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೇ ಪ್ಲೇಆಫ್

Read More