ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ
ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ ನಡಿಗೆ (ದುರ್ಗಾ ದೌಡ) ಹಾಗೂ ನವರಾತ್ರಿ ನವಶಕ್ತಿ ವೈಭವ–ಧರ್ಮ ಜಾಗೃತಿ ಸಮಾರಂಭದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಹಿಳೆಯರ ಧಾರ್ಮಿಕ ಪಥಸಂಚಲನ ಗಮನ ಸೆಳೆಯಿತು. ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಧಾರ್ಮಿಕ ಸಂಚಲನ ಆರಂಭಗೊAಡಿತು.ಅಲ್ಲಿOದ
Read More