ವಾತ್ಸಲ್ಯ ಮನೆ ಹಸ್ತಾಂತರ: ಧರ್ಮಸ್ಥಳ ಸಂಸ್ಥೆಯಿOದ ಸಮಾಜಮುಖಿ ಕಾರ್ಯ-ಪ್ರಭುಗೌಡ ದೇಸಾಯಿ
ಮುದ್ದೇಬಿಹಾಳ : ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದ್ದು ಇಂದಿನ ಜನಪ್ರತಿನಿಧಿಗಳು ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಸಮಾಜ ಕಟ್ಟಬಹುದು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ತಾಲೂಕಿನ ಹುಲ್ಲೂರು ವಲಯದ ಹಡಲಗೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ
Read More