KIMS: ಕಿಮ್ಸ್ ಆಸ್ಪತ್ರೆಯ ಕಲಿಕಾ ವೈದ್ಯರ ಪ್ರತಿಭಟನೆ
ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇಕೆಗೆ ಆಗ್ರಹಿಸಿ ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆ ಕರ್ತವ್ಯಕ್ಕೆ ಗೈರಾಗಿ ಕಲಿಕಾ ವೈದ್ಯರು ಪ್ರತಿಭಟನೆ ನಡೆಸಿದರು. Join Our Telegram: https://t.me/dcgkannada ದೇಶದಲ್ಲಿಯೇ ಕಿಮ್ಸ್ (KIMS) ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಂದ ಅತ್ಯಧಿಕ ಫೀ ಪಡೆದುಕೊಳ್ಳಲಾಗುತ್ತಿದೆ. ಆದರೆ ಅತೀ ಕಡಿಮೆ ಸ್ಟೇ ಫಂಡ್ ಕಲಿಕಾ ಮತ್ತು
Read More