ಅಹ್ಮದ್ ಸಾಬ್ ಕೊಲೆ ಪ್ರಕರಣ ತನಿಖೆಗೆ ಆಗ್ರಹ.. ಹುಣಸಗಿ ಪೊಲೀಸರಿಗೆ ಮನವಿ (ವಿಡಿಯೋ ನೋಡಿ)
ಹುಣಸಗಿ: ಪಟ್ಟಣದಲ್ಲಿ ಶಾರುಖ್ ತಂದೆ ಅಹ್ಮದ್ ಸಾಬ್ ರಾಯಚೂರುನನ್ನು ಕೊಲೆ ಮಾಡಿ, ಆಳದಲ್ಲಿ ಬಿಸಾಕಿ ಹೋಗಿರುವ ಆರೋಪಿಗಳನ್ನು ಆದಷ್ಟು ಬೇಗ ಬಂದಿಸಬೇಕೆಂದು ಎಂದು ಆಗ್ರಹಿಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. Join Our telegram: https://t.me/dcgkannada ಸುನ್ನಿ ಮುಸ್ಲಿಂ ಕಬ್ರ್ ಸ್ಥಾನ ವಕ್ಫ್ ಬೋರ್ಡ್ ಕಮಿಟಿ, ಟಿಪ್ಪು ಸುಲ್ತಾನ
Read More