ಕುಂಟೋಜಿ ಪೈಲ್ವಾನ್ ಶ್ರೀಕಾಂತ ಇನ್ನಿಲ್ಲ
ಮುದ್ದೇಬಿಹಾಳ : ರಾಜ್ಯ, ಅಂತರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದ ತಾಲ್ಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ ವಾಲಪ್ಪ ನಾಯಕ(33) ಹೃದಯಾಘಾತದಿಂದ ಗುರುವಾರ ಅಸುನೀಗಿದ್ದಾರೆ. ತಾಲ್ಲೂಕಿನ ಹಗರಗುಂಡ ತಾಂಡಾಕ್ಕೆ ತಮ್ಮ ಸಂಬಂಧಿಕರನ್ನು ಬಿಟ್ಟು ಬರಲು ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಅವರ
Read More