ಇಳಕಲ್: ಬಸ್ ನಿಲ್ದಾಣದಲ್ಲಿ ಸುಮಾರು 50ರ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ (dead body) ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪತ್ತೆಯಾಗಿದೆ.
ಇದನ್ನೂ ಓದಿ: ಮಾತು, ಸೆಕ್ಸ್‌ಗಾಗಿ ಪತಿ ಬಳಿಯೇ ಹಣ ಕೇಳುತ್ತಿದ್ದ ಪತ್ನಿ! ಈ ಪ್ರಕರಣದಲ್ಲಿ ಕೋರ್ಟ್ ಏನು ಮಾಡ್ತು?
ಸಾವಿಗೆ ಕಾರಣ ತಿಳಿದು ಬಂದಿಲ್ಲ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪಿಎಸ್‌ಐ ಎಸ್.ಆರ್.ನಾಯಕ ಭೇಟಿ ವ್ಯಕ್ತಿಯ ಪತ್ತೆಯನ್ನು ನಡೆಸಿದ್ದಾರೆ.