ನವದೆಹಲಿ: ಮಾತನಾಡುವುದಕ್ಕೆ ಮತ್ತು ಸೆಕ್ಸ್ ಮಾಡುವುದಕ್ಕೂ ಎಂದು ಪತ್ನಿ ಹಣ ಕೇಳುತ್ತಾಳೆ ಎಂಬ ಪತಿ ನೋವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆತನಿಗೆ ಪತ್ನಿಯಿಂದ ಡೈವೋರ್ಸ್ ನೀಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ.
Join Telegram: https://t.me/dcgkannada
ತನ್ನ ಪತ್ನಿ ಬಳಿ ಒಂದು ಬಾರಿ ಮಾತನಾಡಲು ಅಥವಾ ಸೆಕ್ಸ್ ಮಾಡಲು ಇಂತಿಷ್ಟು ಎಂದು ಹಣ ನಿಗದಿ ಮಾಡಿದ್ದಾಳೆ. ಹೀಗಾಗಿ ನನಗೆ ನೋವಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದ. ಆತನ ಮನವಿ ಆಲಿಸಿದ ಕೋರ್ ಆತನಿಗೆ ಡೈವೋರ್ಸ್ ನೀಡಿದೆ.
ಇದನ್ನೂ ಓದಿ: Suicide: ನಾಗರ ಪಂಚಮಿಯಂದು ದುರಂತ.. ನೇಣಿಗೆ ಶರಣಾದ ಪ್ರೇಮಿಗಳು!
2014ರಲ್ಲಿಮದುವೆಯಾದ ಇವರಿಗೆ ಮಕ್ಕಳಿದ್ದಾರೆ. ಆರಂ ಭದಲ್ಲಿ ಚೆನ್ನಾಗಿದ್ದ ಇವರ ದಾಂಪತ್ಯ ಜೀವನ ಕಾಲ ಕಳೆ ದಂತೆ ಪತ್ನಿ ಪತಿಯೊಂದಿಗೆ ಲೈಂಗಿಕ ಕ್ರಿಯೆಯನ್ನು ತಿರಸ್ಕರಿ ಸುತ್ತಿದ್ದಳು. ಇವರಿಬ್ಬರ ಹೆಚ್ಚಾಗಿ ಸಂದೇಶ ಕಳುಹಿಸುವ ಅಪ್ಲಿಕೇಷನ್‌ಗಳಲ್ಲೇ ಸಂಭಾಷಣೆ ನಡೆಯುತ್ತಿತ್ತು.