ಮುದ್ದೇಬಿಹಾಳ: ಬಿಜೆಪಿ ಮುಖಂಡರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಮಾತನಾಡುವ ಸಂದರ್ಭದಲ್ಲಿ ಮುಖಂಡ ಸೋಮನಗೌಡ ಬಿರಾದಾರ ಕವಡಿಮಟ್ಟಿ ಅವರನ್ನು ಮಾತನಾಡುವಂತೆ ಒತ್ತಾಯಿಸಿದರೂ ಅವರು ಮಾತನಾಡಲಿಲ್ಲ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಇದಕ್ಕೆ ತುಸು ಖಾರವಾಗಿಯೇ ತಮ್ಮದೇ ಪಕ್ಷದವರಿಗೆ ಚಾಟಿ ಬೀಸಿದ ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ, ‘ಕೇವಲ ದಲಿತರನ್ನಷ್ಟೇ ಮಾತನಾಡಲು ಮುಂದೆ ಮಾಡಬೇಡಿ. ನೀವು ಮಾತನಾಡಿ. ಸ್ವಲ್ಪ ಗೌಡರು ಗೌಡರ ಮಧ್ಯೆ ಪೈಪೋಟಿ ಆಗಲಿ’ ಎಂದು ಗರಂ ಆದ ಪ್ರಸಂಗ ನಡೆಯಿತು.
ಇದನ್ನೂ ಓದಿ: ‘ಶಾಸಕರೇ ಉತ್ತರ ಕೊಡಲಿ, ಅವರ ಬಾಲಂಗೋಚಿಗಳಲ್ಲ’-ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಾಗ್ದಾಳಿ
ಪತ್ರಿಕಾಗೋಷ್ಠಿಯ ಕೊನೆಯವರೆಗೂ ಸೋಮನಗೌಡ ಬಿರಾದಾರ ಅವರು ಮಾತನಾಡಲೇ ಇಲ್ಲ.
'ದಲಿತರಿಗಷ್ಟೇ ಮುಂದೆ ಮಾಡಬೇಡಿ, ನೀವು ಮಾತಾಡ್ರಿ.. ಗೌಡ್ರು ಗೌಡ್ರು ಬೀಳ್ಲಿ' pic.twitter.com/TjiLpD8ICR
— dcgkannada (@dcgkannada) September 10, 2024