‘ದಲಿತರಿಗಷ್ಟೇ ಮುಂದೆ ಮಾಡಬೇಡಿ, ನೀವು ಮಾತಾಡ್ರಿ.. ಗೌಡ್ರು ಗೌಡ್ರು ಮಧ್ಯೆ ಪೈಪೋಟಿ ಆಗಲಿ’
ಮುದ್ದೇಬಿಹಾಳ: ಬಿಜೆಪಿ ಮುಖಂಡರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಮಾತನಾಡುವ ಸಂದರ್ಭದಲ್ಲಿ ಮುಖಂಡ ಸೋಮನಗೌಡ ಬಿರಾದಾರ ಕವಡಿಮಟ್ಟಿ ಅವರನ್ನು ಮಾತನಾಡುವಂತೆ ಒತ್ತಾಯಿಸಿದರೂ ಅವರು ಮಾತನಾಡಲಿಲ್ಲ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada ಇದಕ್ಕೆ ತುಸು ಖಾರವಾಗಿಯೇ ತಮ್ಮದೇ ಪಕ್ಷದವರಿಗೆ ಚಾಟಿ ಬೀಸಿದ
Read More