ಯಾದಗಿರಿ: ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಕಡೇಚೂರು-ಬಾಡಿಹಾಳ ಕೈಗಾರಿಕೆ ಪ್ರದೇಶದಲ್ಲಿರುವ ರೈಲ್ವೆ ಬೋಗಿ ಫ್ಯಾಕ್ಟರಿಯ ಘಟಕದ ವೀಕ್ಷಣೆ ಮಾಡಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಮನಿ, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಹೆಚ್ಚುವರಿ ಜನರಲ್ ಮ್ಯಾನೇಜರ್ ಸಿಕಂದರಬಾದ್, ನೀರಜ್ ಅಗರವಾಲ, ಗುಂತಕಲ್ ಡಿಆರ್ಎಮ್ ವಿಜಯಕುಮಾರ ಎಮ್, ಪಿಸಿಎಮ್ಇ ಸೌತ್ ಸೆಂಟ್ರಲ್ ರೈಲ್ವೆಯ ಮಧುಸೂದನ್ ಆರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Actor Darshan: ನಟ ದರ್ಶನ್ ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ..! ಇನ್ನು ಎಷ್ಟು ದಿನ ‘ಡಿ ಬಾಸ್’ ಜೈಲಿನಲ್ಲಿರಬೇಕು?