Bidarakundi RMSA school: ಆ.13,14 ರಂದು ಬಿದರಕುಂದಿ ಶಾಲೆಯಲ್ಲಿ ಬಾಕಿ ಸೀಟು ಪ್ರವೇಶಕ್ಕೆ ಕೌನ್ಸಲಿಂಗ್
ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ಸನ್ 2024-25ನೇ ಸಾಲಿನ ತರಗತಿ ದಾಖಲಾತಿಗಾಗಿ 4ನೇ ಸುತ್ತಿನ ಕೌನ್ಸಲಿಂಗ ಪ್ರಕ್ರಿಯೆ ಆ.13 ಹಾಗೂ 14 ರಂದು ಬಿದರಕುಂದಿ ಆರ್.ಎಂ.ಎಸ್.ಎ ಶಾಲೆ (Bidarakunde RMSA school) ಯಲ್ಲಿ ಹಮ್ಮಿಕೊಳ್ಳಲಾಗಿದೆ. Join Our Telegram: https://t.me/dcgkannada 6ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು
Read More