Bike Wheeling: ಹೆದ್ದಾರಿಯಲ್ಲಿ ಪುಂಡರ ವೀಲ್ಹಿಂಗ್.. ಪುಂಡರಿಗೆ ಪಾಠ ಕಲಿಸಿದ ಸ್ಥಳೀಯರು (ವೈರಲ್ ವಿಡಿಯೋ ನೋಡಿ)
ನೆಲಮಂಗಲ: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವೀಲ್ಹಿಂಗ್ (Bike Wheeling) ಮಾಡುತ್ತಾ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡುತ್ತಿದ್ದ ಪುಂಡರನ್ನು ಸಾರ್ವ ಜನಿಕರು ಅಡ್ಡಗಟ್ಟಿ ದ್ವಿಚಕ್ರವಾಹನಗಳನ್ನು ಜಖಂ ಗೊಳಿಸಿ ಬುದ್ದಿ ಕಲಿಸಿರುವ ಘಟನೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. Join Our Telegram: https://t.me/dcgkannada ಘಟನೆ
Read More