News update: ಪವಿತ್ರ ಗೌಡಗೆ ಶಾಕಿಂಗ್ ನ್ಯೂಸ್!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಆಗಿರುವ ಪವಿತ್ರ ಗೌಡ ಪಾಲಿಗೆ ಇದು ಶಾಕಿಂಗ್ ನ್ಯೂಸ್! (News update) Join Our Telegram: https://t.me/dcgkannada ಹೌದು, ಸದ್ಯ ಜೈಲಿನಲ್ಲಿರುವ ಪವಿತ್ರಗೌಡ ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ಇದರಿಂದ ಜೈಲಿನಿಂದ ಹೊರಬರುವ ಕನಸು ಕನಸಾಗಿಯೇ ಉಳಿದಿದ್ದು, ತೀವ್ರ
Read More