ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ
ಮುದ್ದೇಬಿಹಾಳ : ನಮ್ಮ ತಾಂಡಾಗಳಲ್ಲಿರುವ ಬಂಜಾರಾ ಜನಾಂಗದವರಲ್ಲಿ ಕೆಲವರು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ.ಅಂತಹ ಪ್ರಕರಣಗಳು ಹೆಚ್ಚಬಾರದೆಂಬ ಉದ್ದೇಶದಿಂದ ನಮ್ಮ ಧರ್ಮ,ಜನಾಂಗದ ಜಾತ್ರೆ ಉತ್ಸವಗಳಲ್ಲಿ ಮತಾಂತರ ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ,ಬಂಜಾರಾ ಸಮಾಜದ ಮುಖಂಡ ರವಿ ಎನ್.ನಾಯಕ ಹೇಳಿದರು. ತಾಲೂಕಿನ ಕೋಳೂರು
Read More