ಹೈಕೋರ್ಟ್ ನ್ಯಾ.ಇಂದಿರೇಶ್ ಹೇಳಿಕೆ: ಹಳೇ ಕೋರ್ಟ್ ಜಾಗೆ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ
ಮುದ್ದೇಬಿಹಾಳ : ಪಟ್ಟಣದ ಮುಖ್ಯ ಬಜಾರ್ದಲ್ಲಿರುವ ಹಳೇ ಕೋರ್ಟ್ನ ಜಾಗೆಯನ್ನು ಪುರಸಭೆಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಗಿದ್ದು ಅದಕ್ಕೆ ಪರ್ಯಾಯವಾಗಿ ಪುರಸಭೆಗೆ ಸೇರಿದ ಜಾಗೆಯನ್ನು ಹೆಚ್ಚುವರಿ ಕೋರ್ಟ್ಗಳ ಸ್ಥಾಪನೆ,ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ತಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು. ಪಟ್ಟಣದ ಹಳೇ
Read More