ಇಳಕಲ್: ಆಯುರ್ವೇದವು (Ayurveda)ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ. ದುರಂತವೆಂದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಏತನ್ಮಧ್ಯೆ, ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Join Our Telegram: https://t.me/dcgkannada
ಹೌದು, ಆಯುರ್ವೇದದ (Ayurveda) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಳಕಲ್ ನಗರದ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ “Samsiddhi” ವಿದ್ಯಾರ್ಥಿಗಳ ತಂಡವು ಜಾಗೃತಿ ಮೂಡಿಸಲು ವಿಡಿಯೋ ಸಂದೇಹ ಸಾರಿದೆ.
ಇದನ್ನೂ ಓದಿ: Murder: ಆಸ್ತಿ ವಿಚಾರಕ್ಕೆ ಗಲಾಟೆ; ಮಚ್ಚಿನಿಂದ ಅಪ್ಪನನ್ನೆ ಕೊಚ್ಚಿ ಕೊಂದ ಪಾಪಿ ಮಗ..!
ಎಲ್ಲರ ಜೀವನವನ್ನು ಬದಲಾಯಿಸುವ ವಿಡಿಯೋವನ್ನು “Samsiddhi” ಪ್ರಸ್ತುತಪಡಿಸಿದೆ. ಈ ಮೂಲಕ ಆಯುರ್ವೇದವನ್ನು (Ayurveda) ಪ್ರತಿಯೊಬ್ಬರ ಮನೆಗೆ ತಲುಪಲು ಮುಂದಾಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು “Samsiddhi” ತಂಡವು ವಿಡಿಯೋವನ್ನು “ಹರ್ ಘರ್ ಆಯುರ್ವೇದ” ಎಂಬ ಘೋಷಣೆಯೊಂದಿಗೆ ಹಂಚಿಕೊಂಡಿದೆ.