Hunagund: 528 ವಿದ್ಯಾರ್ಥಿಗಳಿಗೆ ಒಂದೇ ಬಸ್..!
ಹುನಗುಂದ: ಇಲ್ಲಿನ ಬಸ್ ಘಟಕದಿಂದ ಹುನಗುಂದ-ಮ್ಯಾಗೇರಿ ಮಾರ್ಗದಲ್ಲಿ ಸರ್ಮಕವಾಗಿ ಹೆಚ್ಚಿನ ಬಸ್ ಸೌಲಭ್ಯೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಂದ ಸೋಮವಾರ ಹುನಗುಂದ (hunagunda)ಬಸ್ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿಯವರಿಗೆ ಸೋಮವಾರ ಮನವಿ ನೀಡಿದರು. Join Out Telegram: https://t.me/dcgkannada ಕರವೇ ಕೂಡಲ ಸಂಗಮದ ಗ್ರಾಮ ಘಟಕದ
Read More