ಜೇರುಸೇಲಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕದನ ತೀರಾ ಅತಿರೇಕಗಳಿಗೆ ಸಾಕ್ಷಿಯಾಗುತ್ತಿದೆ. (Time bomb)
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಹೌದು, ಪ್ಯಾಲೆಸ್ಟೈನ್ ಉಗ್ರನೊಬ್ಬರ ಮೃತದೇಹದಲ್ಲಿ ಟೈಂ ಬಾಂಬ್ (Time bomb) ಇಟ್ಟು ಅದನ್ನು ಪ್ಯಾಲೆಸ್ಟೈನ್ ಗೆ ಕಳುಹಿಸುವ ಮೂಲಕ ಇಸ್ರೇಲ್ ಪ್ರತಿಕಾರ ತೀರಿಸಿಕೊಂಡಿದೆ.
ಇದನ್ನೂ ಓದಿ: Jio: ಜಿಯೋ ಬಳಕೆದಾರರಿಗೆ ಭರ್ಜರಿ GOOD NEWS
ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
*ಸತ್ತ ಉಗ್ರನ ಮೃತದೇಹ ದಲ್ಲಿ ಟೈಮ್ ಬಾಂಬ್ ಇಟ್ಟು ಪ್ಯಾಲೆಸ್ಟೈನ್ ಗೆ ಪಾರ್ಸಲ್ ಕಳಿಸಿದ ಇಸ್ರೇಲ್. ಮುಂದಿನ ದೃಶ್ಯ ನಿಮ್ಮ ಕಣ್ಣ ಮುಂದೆ.* 👌🏻👍🏻🔥 pic.twitter.com/CVDaH6mtCm
— Mallikarjuna N1986 (@Mallika52160729) August 30, 2024