Murder Case: ಪೆಟ್ರೋಲ್ ಎರಚಿ ಯುವ ಉದ್ಯಮಿ ಕೊಲೆ ಪ್ರಕರಣ.. 2ನೇ ಆರೋಪಿ ಬಂಧಿಸಿ ಸ್ಥಳ ಮಹಜರು ಮಾಡಿದ ಖಾಕಿ ಪಡೆ
ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮದ ಯುವ ಉದ್ಯಮಿ ರಾಹುಲ್ ಬಿರಾದಾರ ಪ್ರೇಮ ಪ್ರಕರಣದಲ್ಲಿ (Murder Case) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಹಾಗೂ ಆರೋಪಿಯಾಗಿದ್ದ ಯುವತಿ ತಂದೆ ಪರಶುರಾಮ ಮದರಿ ಅವರ ಜೀಪ ಚಾಲಕ ನೀಲಕಂಠ ಹರನಾಳನನ್ನು ಶನಿವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Read More