ತನ್ನ ಪ್ರಿಯತಮೆಗೆ ಮುತ್ತು ಕೊಡುವ ಮೂಲಕ ಪ್ರೀತಿಯನ್ನು ಹೆಚ್ಚಿನವರು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತನ್ನ ಮನದನ್ನೆಗೆ ಪ್ರೀತಿಯಿಂದ ಲಿಪ್ ಟು ಲಿಪ್ ಕಿಸ್ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.
Join Our Telegram: https://t.me/dcgkannada
ಅದೇನಾಯ್ತೋ ಗೊತ್ತಿಲ್ಲ ಡೈರೆಕ್ಟ್ ಆಕೆಯ ಬಾಯಿಗೆ ವಾಂತಿ ಮಾಡಿಕೊಂಡಿದ್ದಾನೆ. ಈಗ ವಿಡಿಯೋ ಆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral video: ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆಯ ಆಕ್ರೋಶ..!
ಯಾರಾದ್ರೂ ವಾಂತಿ ಮಾಡ್ತಿದ್ದಾರೆ ಅಂದ್ರೆನೇ ಎಲ್ರೂ ಮಾರುದ್ದ ದೂರ ಓಡಿ ಹೋಗ್ತಾರೆ. ಆದ್ರೆ, ಇಲ್ಲೊಬ್ಬ ಯುವಕ ಮುತ್ತು ಕೊಡಲು ಹೋದಾಗ ತನ್ನ ಗೆಳತಿಯ ಬಾಯಿಗೆಯಲ್ಲಿಯೇ ವಾಂತಿ ಮಾಡಿಕೊಂಡಿದ್ದಾನೆ.
No amigo 💀💀 pic.twitter.com/9CtVZMMHzc
— Usuarios siendo domados (@sindicatodedomm) August 19, 2024
ಹೌದು, ಈ ಕುರಿತ ಪೋಸ್ಟ್ ಒಂದನ್ನು sindicatodedomm ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿಯೇ ತನ್ನ ಪ್ರೇಯಸಿಗೆ ಪ್ರೀತಿಯಿಂದ ಲಿಪ್ ಕಿಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಪರಸ್ಪರ ಲಿಪ್ ಲಾಕ್ ಮಾಡಲು ಹೋಗಿ, ಅದೇನಾಯ್ತೋ ಗೊತ್ತಿಲ್ಲ ಆ ಯುವಕ ಇದ್ದಕ್ಕಿದ್ದಂತೆ ತನ್ನ ಪ್ರೇಯಸಿಯ ಬಾಯಿಗೆಯೇ ವಾಂತಿ ಮಾಡಿಕೊಂದಿದ್ದಾನೆ. ಇದು ಅದ್ವಾನವೇ ಸರಿ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.