26ರೊಳಗೆ ಬಾಕಿ ನೀಡಬೇಕು : ಕಾರ್ಖಾನೆಗಳಿಗೆ ರೈತರ ಗಡವು
ಮುಧೋಳ : ಅ.26ರೊಳಗೆ ಎಲ್ಲ ಕಾರ್ಖಾನೆಗಳು 2022ರ ಹೆಚ್ಚುವರಿ 62ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತಮುಖಂಡರು ಬುಧವಾರ ನಡೆದ ಸಭೆಯಲ್ಲಿ ಕಾರ್ಖಾನೆಗಳಿಗೆ ಗಡವು ನೀಡಿದರು.ನಗರದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನಗೆ ನೀಡಬೇಕಿದ್ದ
Read More