Gruhalakshmi Scheme: ಗೃಹಲಕ್ಷ್ಮಿ 16, 17ನೇ ಕಂತಿನ ಹಣ ಬಿಡುಗಡೆ!
Gruhalakshmi Scheme Payment: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಸಾಕಷ್ಟು ಉಪಯೋಗ ಮಾಡಿದೆ. ತಮ್ಮ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಲು ಹಾಗೂ ಅವರು ಸಣ್ಣ ಉದ್ಯೋಗ ವ್ಯಾಪಾರ ನಡೆಸಲು ಈ ಒಂದು ಹಣ ಸಹಾಯವಾಗಿದೆ. ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಯಿಂದಾಗ ಸಾಕಷ್ಟು ಮಹಿಳೆಯರಿಗೆ
Read More