Petrol price: ಪೆಟ್ರೋಲ್ ಬೆಲೆ ಇಳಿಕೆ ಸಂಭವ
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜನವರಿ ತಿಂಗಳ ಬಳಿಕ ಅತಿ ಕನಿಷ್ಠಕ್ಕೆ ತಲುಪಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ (Petrol price) ಇಳಿಯುವ ಸಾಧ್ಯತೆ ಇದೆ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada ಕಚ್ಚಾತೈಲದ ಬೆಲೆಪ್ರತಿಬ್ಯಾರೆಲ್‌ಗೆ ಬುಧವಾರ 6181.19 ರೂಪಾಯಿ
Read More