ಜೀವ ರಕ್ಷಿಸಲು ಹೊರಟ 108 ಅಂಬುಲೆನ್ಸ್ಗೆ ಅಪಘಾತ..! ಚಾಲಕನ ಸ್ಥಿತಿ ಚಿಂತಾಜನಕ
ದೊಡ್ಡಬಳ್ಳಾಪುರ: ತುರ್ತು ಕರೆಯ ಹಿನ್ನೆಲೆಯಲ್ಲಿ ರೋಗಿಯನ್ನು ರಕ್ಷಿಸಲು ಹೊರಟಿದ್ದ 108 ಅಂಬುಲೆನ್ಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಉರುಳಿ ಬಿದ್ದಿರುವ ಘಟನೆ ಕಳೆದ ರಾತ್ರಿ ಟಿ.ಬಿ.ಸರ್ಕಲ್ ಬಳಿ ಸಂಭವಿಸಿದೆ. ಘಟನೆಯಲ್ಲಿ ಆಂಬುಲನ್ಸ್ ಚಾಲಕ ಗಂಗಾಧರ್ ಅವರಿಗೆ ತಲೆ ಹಾಗೂ ಪಕ್ಕೆಲುಬಿಗೆ ತೀವ್ರ ಪೆಟ್ಟಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ
Read More