Free Borewell Scheme: ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್!
Borewell Free Scheme: ರೈತರಿಗೆ ಇದು ಭಾರೀ ಸಂತಸದ ಸುದ್ದಿ. ರಾಜ್ಯದಲ್ಲಿ ನೀರಾವರಿ ಇಲ್ಲದೆ ಸಾಕಷ್ಟು ಜನರಿಗೆ ಬೆಳೆಯನ್ನು ಬೆಳೆಯಲು ಕಷ್ಟವಾಗಿದೆ. ರಾಜ್ಯದ ರೈತರಿಗೆ ನೀರಾವರಿ ಒದಗಿಸಲು ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. Join Our Telegram: https://t.me/dcgkannada
Read More