ಶೇ.30-40 ರಷ್ಟು ಮಾತ್ರ ಬಾಕಿ: ಗುತ್ತಿಗೆದಾರರ ಬಿಲ್ ಕಾಂಗ್ರೆಸ್ ಸರ್ಕಾರ ಪಾವತಿಸಿದೆ- ಸಿ. ಬಿ. ಅಸ್ಕಿ
ಮುದ್ದೇಬಿಹಾಳ : ಹಿಂದಿನ ಬಿಜೆಪಿ ಸರ್ಕಾರ ಬಾಕಿ ಇರಿಸಿದ್ದ ಬಿಲ್‌ದಲ್ಲಿ ಶೇ.60ರಷ್ಟು ಕಾಂಗ್ರೆಸ್ ಸರ್ಕಾರ ಕಳೆದ ಮಾರ್ಚ್ನಲ್ಲಿ ಗುತ್ತಿಗೆದಾರರಿಗೆ ಪಾವತಿಸಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ ಹೇಳಿದರು. ಪಟ್ಟಣದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮಂಗಳವಾರ ಆಗಮಿಸಿದ್ದ ಸಮಯದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
Read More