ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ ಪತ್ತೆಗೊಂಡು ನಾಲ್ಕು ತಿಂಗಳ ಬಳಿಕ ಮರಳಿ ತಮ್ಮೂರಿಗೆ ಆಗಮಿಸಿದ ಪವಾಡ ಬಸವೇಶ್ವರ ದೇವರ ನೂತನ ಮೂರ್ತಿಯನ್ನು ಕಂಡ ಗ್ರಾಮಸ್ಥರು,ಭಕ್ತರು ಆನಂದಪರವಶರಾಗಿ ಜೈಕಾರ ಹಾಕಿದರು. ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಶನಿವಾರ

Read More