ತಾಲ್ಲೂಕು ಆಡಳಿತದಿಂದ ಕನಕ ಜಯಂತಿ: ಮಾನವೀಯತೆ, ಸಮಾನತೆಗೆ ಕನಕದಾಸರ ಬದುಕೇ ಮಾದರಿ-ಬಡದಾನಿ

ಮುದ್ದೇಬಿಹಾಳ : 15ನೇ ಶತಮಾನದಲ್ಲಿಯೇ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಸಂತ ಕನಕದಾಸರು.ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಮೇಲು-ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಭಕ್ತಿಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಅವರ ಚಿಂತನೆಗಳು ಇಂದಿನ

Read More