Vijay: ಖ್ಯಾತ ನಟ ರಾಜಕೀಯಕ್ಕೆ ಎಂಟ್ರಿ.. ಸ್ವಂತ ಪಕ್ಷದ ಧ್ವಜ, ಚಿಹ್ನೆ ಅನಾವರಣ.. (ವಿಡಿಯೋ ನೋಡಿ)
ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಮತ್ತೊಬ್ಬ ಖ್ಯಾತ ನಟ ( Vijay)ಎಂಟ್ರಿಯಾಗಿದ್ದು, ಇಂದು ಅಧಿಕೃತವಾಗಿ ಪಕ್ಷದ ಧ್ವಜ ಮತ್ತು ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ. Join Our Telegram: https://t.me/dcgkannada ಹೌದು, ನಟ ವಿಜಯ್ (Vijay) ಇಂದು ತಮ್ಮ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು
Read More