Astrology: ಇವರಿಗೆ ಇಂದು ಭರ್ಜರಿ ರಾಜಕೀಯ ಯೋಗ!
ಮೇಷ ರಾಶಿ: ರಾಜಕೀಯದಲ್ಲಿ ತೊಡಗಿಸಿಕೊಂಡಿರುವವರಿಗೆ ಇಂದು ಅತ್ಯಂತ ಮಂಗಳಕರ ದಿನವಾಗಿರು ತ್ತದೆ. ಉದ್ಯೋಗವನ್ನು ಹುಡುಕು ತ್ತಿದ್ದರೆ ಉತ್ತಮ ಸುದ್ದಿ ಬರಲಿದೆ.(ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.) Astrology ವೃಷಭ ರಾಶಿ: ಕಚೇರಿಯಲ್ಲಿ ಕಾರ್ಯ ಕ್ಷಮತೆಯನ್ನು ನೋಡಿ ಹಿರಿಯ ಅಧಿಕಾರಿಗಳು ಸಂತೋಷ ಪಡುತ್ತಾರೆ. ನಿಮ್ಮ ಸ್ಥಾನವು ಹೆಚ್ಚು
Read More