Train transport: ಸೆಪ್ಟೆಂಬರ್‌ನಲ್ಲಿ ವಿಜಯಪುರ to ಬೆಳಗಾವಿ ವಿಶೇಷ ರೈಲು ಸಂಚಾರ
ಬೆಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆಯು ಯಶವಂತಪುರ-ಬೆಳಗಾವಿ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್- ವಿಜಯಪುರ ನಿಲ್ದಾಣ ನಡುವೆ ರೈಲುಗಳು (Train transport) ಸಂಚರಿಸುತ್ತಿದೆ. Join Our Telegram: https://t.me/dcgkannada ಯಶವಂತಪುರ-ಬೆಳಗಾವಿ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06555) ಸೆ.5ರಂದು ಯಶವಂತಪುರದಿಂದ ಸಂಜೆ 7.30ಕ್ಕೆ ಹೊರಟು, ಮರುದಿನ ಬೆಳಗ್ಗೆ
Read More