Mother murder: ಪ್ರಿಯತಮನ ಜೊತೆಗೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಪುತ್ರಿ!
ದೆಹಲಿ: ನಜಾಫ್‌ಗಢ ಪ್ರದೇಶದಲ್ಲಿ ಮಹಿಳೆಯೊಬ್ಬಳನ್ನು ತನ್ನ ಫಿಯಾನ್ಸಿ ಮತ್ತು ಆತನ ಸ್ನೇಹಿತನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ (Mother murder) ಮಾಡಿರುವ ಘಟನೆ ಸಂಭವಿಸಿದೆ. ಆರೋಪಿಗಳನ್ನು ಮೋನಿಕಾ, ನರೇಲಾ ನಿವಾಸಿ ನವೀನ್ ಕುಮಾರ್ ಮತ್ತು ಆತನ ಸ್ನೇಹಿತ ಹರಿಯಾಣದ ಸೋನಿಪತ್‌ನ ಯೋಗೇಶ್ ಅಲಿಯಾಸ್ ಯೋಗಿ ಎಂದು ಗುರುತಿಸಲಾಗಿದೆ. ಸದ್ಯ,
Read More