ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು
ಮುದ್ದೇಬಿಹಾಳ : ವಸತಿ ನಿಲಯದ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.ಬಂಧನದ ಭೀತಿಯಲ್ಲಿ ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಆರೋಪಿ ಮೌನೇಶ ಮಾದರ ಗುಣಮುಖನಾಗಿದ್ದು, ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಸೇವಾ ನ್ಯೂನತೆ ಆಪಾದನೆ ಮೇರೆಗೆ ಘಾಳಪೂಜಿ ಸರ್ಕಾರಿ ವಸತಿ ನಿಲಯದ ವಾರ್ಡನ್ ಶಿವಲಿಂಗಪ್ಪ ಕಾಂಬಳೆ
Read More