ಜೀವನ ದರ್ಶನ ಪ್ರವಚನಕ್ಕೆ ಚಾಲನೆ: ಬದುಕಿನ ವಾಸ್ತವ ಸತ್ಯದ ಅನಾವರಣವೇ ಪ್ರವಚನ-ಸಿದ್ಧಲಿಂಗ ದೇವರು
ಮುದ್ದೇಬಿಹಾಳ : ಯಾವುದೋ ಕಾಲದ ಆಗಿ ಹೋದ ಘಟನೆಗಳ ಬಗ್ಗೆ ಹೇಳುವುದು ಪ್ರವಚನವಲ್ಲ,ಬದುಕಿನ ವಾಸ್ತವ ಸತ್ಯವನ್ನು ತಿಳಿಯಪಡಿಸುವುದೇ ಪ್ರವಚನ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು. ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಮಂಗಳವಾರದಿAದ ಒಂದು ವಾರ ಕಾಲ ಆರಂಭಗೊAಡ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ
Read More