ರೆಡ್ಡಿ ಸಮಾಜದಿಂದ ತುರ್ತು ಸಭೆ: ಧರ್ಮ ; ಹಿಂದೂ, ಜಾತಿ; ರೆಡ್ಡಿ ಎಂದೇ ಬರೆಯಿಸಲು ಕರೆ
ಮುದ್ದೇಬಿಹಾಳ : ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ರೆಡ್ಡಿ ಸಮಾಜದ ಬಾಂಧವರು ಸಮಾಜದ ಸಭೆಯಲ್ಲಿ ಕೈಗೊಳ್ಳಲಾಗಿರುವ ತೀರ್ಮಾನದಂತೆ ಬರೆಯಿಸಬೇಕು ಎಂದು ರೆಡ್ಡಿ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ಸಭೆ ಸೇರಿದ್ದ ಸಮಾಜದ ಬಾಂಧವರು ಧರ್ಮ ಕಾಲಂನಲ್ಲಿ
Read More